‘ಸಮುದ್ರದ ಮೇಲೆ ಹಾರಿ, ಸೀತೆಯ ಹುಡುಕಾಟದಲ್ಲಿರುವಾಗ ಹನುಮಂತನನ್ನ ನಿಲ್ಲಿಸುವರಾರು ?”
”ಸೀತೆಯನ್ನು ಹನುಮಂತ ಹುಡುಕಿದ್ಧಾದರೂ ಹೇಗೆ ?”
”ರಾವಣನ ಆಕ್ರೋಶವನ್ನು ಸೀತೆ ಎದುರಿಸಿದ್ದು ಹೇಗೆ ?”
ಇದನ್ನು ತಿಳಿಯುವ-ನೋಡುವ ಆತುರ ಇದೆಯಾ!!!! ತಡ ಮಾಡದೆ ಟಿಕೆಟ್ಸ್ ಕೊಳ್ಳುವುದರ ಮೂಲಕ ನಿಮ್ಮ ಸ್ಥಳವನ್ನು “ಸಂಭ್ರಮ ೨೦೨೨” ನಲ್ಲಿ ಖಾತ್ರಿ ಪಡಿಸಿಕೊಳ್ಳಿ
ಸಿರಿಗನ್ನಡ ಮ್ಯೂನಿಕ್ e.V (i.g) ಹಾಗು ಯಕ್ಷಮಿತ್ರರು, ಜರ್ಮನಿ, ಜಂಟಿಯಾಗಿ ಪ್ರಸ್ತುತ ಪಡಿಸುತಿದ್ಧಾರೆ Nov .5/ಶನಿವಾರ, ಕರ್ನಾಟಕ ರಾಜ್ಯೋತ್ಸವ ‘ಸಂಭ್ರಮ ೨೦೨೨’ ದಲ್ಲಿ ಯಕ್ಷಗಾನ ತುಣುಕು: ಲಂಕಾದಹನ
ಬನ್ನಿ ನಿಮ್ಮ ಕುಟುಂಬದವರೊಡನೆ ಹಾಗು ಸ್ನೇಹಿತರೊಡನೆ ನಮ್ಮ ನಾಡಿನ ಅದ್ಭುತ ಕಲೆಯಾದ ಯಕ್ಷಗಾನವನ್ನು ವೀಕ್ಷಿಸಿ-ಆನಂದಿಸಿ
Last FEW tickets available !!
http ://sirigannadakoota.org/product-category/tickets/
§§ Who stops Hanuman, when he flies over the Ocean to Lanka in search of Sita?
§§ How did Hanuman finds Sita?
§§ How does Sita reacts to Ravana’s arrogance?
Come, experience rich art form “Yakshagana” from Karnataka, India, this Sambhrama’22 – Karnataka Rajyotsava event from S.K.M on Nov.5/Saturday at Cincinatti Kino, 81549 München
